Friday, April 8, 2011

ಮೌನವೇ ಮಾತಾದರು

ಮೌನವೇ ಮಾತಾದರು
ಇಬ್ಬನಿ ಮಳೆಯಾದರೂ
ಸೂರ್ಯನೇ ಮರೆಯಾದರು
ಚಂದಿರ ಕಾಣೆಯಾದರು
ನನಗೆ ನಿನ್ನಾ ನೆನಪು ಒಂದೇನೆ ನಿದಿರೆ
ಮಾತೇ ಹೊರಡಲ್ಲ ನಿನ್ನ ನೋಡದೇನೆ ಇದ್ರೆ
ಮಾತಿನ ಸರಮಾಲೆ ನೀ ಹಾಕದೇನೆ ಇದ್ರೆ
ದಿನವಿಡೀ ನನಗೆ ಅಂದು ಬರಿಯಾ ತೊಂದರೆ ಪ್ರೀತಿಯಿಂದ ಪವನ್

2 comments: