Sunday, January 16, 2011

ನೀನವಳೇನ

ನೀನವಳೇನ ನೀನವಳೇನ ನನ್ನ ಹೃದಯಾನ ಕದ್ದವಳೇನ
ನನ್ನ ದಿನಚರಿಯ ಬದಲಾವಣೆಗೆ ಪ್ರಮುಖ ಕಾರಣ ನಿನೇನ
ನಿನಗಂತ ಇಡುವೆ ಸಮಯಾನ
ಮರೆಯುವೆ ಮಾಡುವ ಕೆಲಸಾನ
ಬದುಕೆಂಬ ಚಕ್ರದ ಪಯಣಾನ
ನಿನ್ನೊಂದಿಗೆ ಸವೆಸಲು ಕಾತುರನಾ
ಪ್ರತಿ ಪ್ರತಿ ಘಳಿಗೆ ನನ್ನೊಳಗೊಳಗೆ ಕಲರವ ನಿನದೇನ

                                                  ಪವನ್ :-

1 comment: