Wednesday, November 17, 2010

ಅಮ್ಮ

ಮುತ್ತು ನೀಡಿ ಬೆಳೆಸಿದಳು
ಮುದ್ದೆ ಮಾಡಿ ತಿನಿಸಿದಳು
ಮುತ್ತಿನಂತ ಹೆಣ್ಣವಳು ತಾಯಿ
ಮುದ್ದು ಮಾತ ಕಲಿಸಿದಳು
ಪುಟ್ಟ ಹೆಜ್ಜೆ ಇಡಿಸಿದಳು
ಎಲ್ಲರಿಗು ಮಿಗಿಲವಳು ತಾಯಿ
ಹೇಗಂತ ತೀರಿಸಲಿ ತಾಯಿಯ ಋಣವ
ಅವಳೇ ತಾನೆ ಕಣ್ಣ ಮುಂದೆ ಕಾಣಿಸೋ ದೈವ ........


1 comment:

  1. ಹೆಚ್ಚಾಗಿ.. ತುತ್ತನಿಟ್ಟು ಮುತ್ತು ಕೊಟ್ಟು..ಮುದ್ದು ಮಾಡಿದವಳು

    ReplyDelete